ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆಯವರು ಕೊರೊನಾವೈರಸ್ ನಿಂದ ಪಾರಾಗಲು ಮನೆಯಲ್ಲೇ ಇರಿ ಮನೆಯಲ್ಲಿದ್ದುಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸ ಮಾಡಿ ಅಂತಾ ಸಲಹೆ ಕೊಟ್ಟಿದ್ದಾರೆ.<br /><br />Dharmasthala's deacon Veerendra Heggade advised people to stay home to escape coronavirus and do Yoga for maintaining health<br />